NEW UPDATES

ಆತ್ಮೀಯರೆ, ಈ ವೆಬ್ ಸೈಟ್ (WEBSITE) ಜಾಹೀರಾತು ರಹಿತ ವೆಬ್ ಸೈಟ್ ಆಗಿರುತ್ತದೆ. ಒಂದು ವೇಳೆ ಜಾಹೀರಾತು ಪ್ರದರ್ಶನವಾದಲ್ಲಿ ಜಾಹೀರಾತಿಗೂ ಹಾಗೂ ಈ ವೆಬ್ ಸೈಟ್ ನ ವಾರಸುದಾರರಿಗೂ ಯಾವುದೇ ರೀತಿಯ ಸಂಬಂಧವಿರುವುದಿಲ್ಲ. ಈ ವೆಬ್ ಸೈಟ್ ಅನ್ನು ಕೇವಲ ಸೇವಾ ಮನೋಭಾವದ ಹಿತದೃಷ್ಟಿಯಿಂದ ಹಾಗೂ ರಾಜ್ಯದ ಸಮಸ್ತ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗಕಾಂಕ್ಷಿಗಳಿಗೆ ನೆರವಾಗಲಿ ಎಂಬ ಶೈಕ್ಷಣಿಕ ಹಿತದೃಷ್ಟಿಯಿಂದ ರಚಿಸಲಾಗಿದ್ದು, ಇಲ್ಲಿ ಸಿಗುವ ಎಲ್ಲಾ ಸಂಪನ್ಮೂಲಗಳು ಮುಕ್ತ ಸಂಪನ್ಮೂಲಗಳಾಗಿರುತ್ತವೆ. ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ @All COPY RIGHTS RESERVED.

NEW  2023-24 ನೇ ಸಾಲಿನ INSPIRE Awards ಜಿಲ್ಲಾ ಮಟ್ಟದ ವಸ್ತು ಪ್ರದರ್ಶನ ಹಾಗೂ ಮಾದರಿ ಸ್ಪರ್ಧೆಯನ್ನು Onlineನಲ್ಲಿ ಆಯೋಜಿಸುವ ಬಗ್ಗೆ ಜಿಲ್ಲಾವಾರು ಆಯ್ಕೆಯಾದ ವಿದ್ಯಾರ್ಥಿಗಳ ಪಟ್ಟಿ

NEW  ಗಣಿತ ಗಣಕ ಮತ್ತು ಮರುಸಿಂಚನ ಕಾರ್ಯಕ್ರಮ ಅನುಷ್ಠಾನ ಕುರಿತು ಮಾಹಿತಿ ಸಂಗ್ರಹಣೆಗಾಗಿ ಶಾಲಾ ಭೇಟಿ ನೀಡುವ ಬಗ್ಗೆ | ಕ್ಷೇತ್ರ ಭೇಟಿ ನಮೂನೆ QR CODES

NEW  CLT ತಿದ್ದುಪಡಿ ನಿಯಮಗಳು

NEW  2024-2025ನೇ ಸಾಲಿನಲ್ಲಿ ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ವೃತ್ತಿಪರ ಶಿಕ್ಷಣ ಕೋರ್ಸ್(ಸ್ನಾತಕೋತ್ತರ ಪದವಿ ಒಳಗೊಂಡಂತೆ) ವ್ಯಾಸಂಗ ಪೂರ್ಣಗೊಳಿಸಿದ್ದು, ರಾಷ್ಟ್ರೀಕೃತ ಬ್ಯಾಂಕ್‌ನಿಂದ ಶೈಕ್ಷಣಿಕ ಸಾಲಪಡೆದ ಶಿಕ್ಷಕರ/ಉಪನ್ಯಾಸಕರ ಮಕ್ಕಳಿಗೆ ಧನಸಹಾಯವನ್ನು ಮಂಜೂರು ಮಾಡಲು ಅರ್ಜಿ ಆಹ್ವಾನಿಸುವ ಬಗ್ಗೆ.

NEW  ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ರಾಷ್ಟ್ರೀಯ ಹಾಗೂ ನಾಡ ಹಬ್ಬಗಳಂದು ಬಿಸಿಯೂಟ ಒದಗಿಸುವ ಬಗ್ಗೆ

NEW  ತಾಲೂಕು ಮಟ್ಟದಲ್ಲಿ ಶಿಕ್ಷಣ ಸುಧಾರಣಾ ಸಮಿತಿ ರಚಿಸುವ ಕುರಿತು

NEW  ಅನುಕಂಪದ ಆಧಾರದ ನೇಮಕಾತಿ ನೀಡುವ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಗೆ ಅನ್ಯಾಯವಾಗದಂತೆ ಕ್ರಮವಹಿಸುವ ಬಗ್ಗೆ

NEW  2024-25 ನೇ ಸಾಲಿನ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ಕಾರ್ಯಕ್ರಮವನ್ನು ಆಯೋಜಿಸುವ

NEW  ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಉಚಿತವಾಗಿ ವಿದ್ಯುತ್ ಸೌಲಭ್ಯವನ್ನು ಒದಗಿಸುವ ಬಗ್ಗೆ / LINK

NEW  2024-25ನೇ ಸಾಲಿನ‌ NMMS ಪರೀಕ್ಷೆಗೆ ಸಂಬಂಧಿಸಿದಂತೆ ಇಲಾಖೆಯ ವಿವಿಧ ಹಂತದ ಅಧಿಕಾರಿಗಳು,/ ಸಿಬ್ಬಂದಿ ವರ್ಗದವರು ನಿರ್ವಹಿಸಬೇಕಾದ ಜವಾಬ್ದಾರಿಗಳು

NEW  ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ವ್ಯಾಪ್ತಿಯಲ್ಲಿರುವ ವಸತಿ ಶಾಲೆಗಳಲ್ಲಿ 2025ನೇ ಶೈಕ್ಷಣಿಕ ಸಾಲಿನ 6ನೇ ತರಗತಿಗೆ ಪ್ರವೇಶಾತಿಯ ಕುರಿತು /ORDER - 2

NEW  NMMS ಪರೀಕ್ಷೆಯ ಪ್ರವೇಶ ಪತ್ರಗಳನ್ನು ಡೌನ್ಲೋಡ್ ಮಾಡಿಕೊಳ್ಳುವ ಬಗ್ಗೆ

NEW  ಖಾಸಗಿ ಅನುದಾನಿತ/ ಅನುದಾನರಹಿತ ಶಾಲೆಗಳ 2024-25 ನೇ ಸಾಲಿನ ಪ್ರಥಮ ಮಾನ್ಯತೆ ಹಾಗೂ ಮಾನ್ಯತೆ ನವೀಕರಣಕ್ಕೆ ಅರ್ಜಿ ಸಲ್ಲಿಸಲು ಅವಧಿಯನ್ನು ವಿಸ್ತರಿಸಿ ಅವಕಾಶ ಕಲ್ಪಿಸುವ ಕುರಿತು

NEW  PST ಶಿಕ್ಷಕರನ್ನು ಸೇವಾ ಜ್ಯೇಷ್ಠತೆಯೊಂದಿಗೆ GPT ಶಿಕ್ಷಕರೆಂದು ಪದನಾಮೀಕರಣ ಮಾಡುವುದರ ಕುರಿತು ಮಾರ್ಗದರ್ಶನ ನೀಡುವ ಬಗ್ಗೆ

NEW  ಪ್ರಾಥಮಿಕ ಶಾಲಾ ಶಿಕ್ಷಕರ ಬೇಡಿಕೆಗಳ ಕುರಿತು ದಿನಾಂಕ:06-12-2024 ರಂದು ನಡೆದ ಸಭೆಯ ನಡಾವಳಿ

NEW  ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ ಕುರಿತು ಪದೇ ಪದೇ ಕೇಳಲಾಗುವ ಪ್ರಶ್ನೆಗಳು FAQS

NEW  2024-25 ನೇ ಸಾಲಿನಲ್ಲಿ ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ ಯೋಜನೆಗೆ ಸಂಬಂಧಿಸಿದ ಅಡುಗೆ ತಯಾರಿಕ ಘಟಕದ ವೆಚ್ಚದ ದರವನ್ನು ದಿನಾಂಕ: 1.12.2024 ರಿಂದ ಅನ್ವಯವಾಗುವಂತೆ ಪರಿಷ್ಕರಿಸಿರುವ ಬಗ್ಗೆ / ಆದೇಶ

NEW  2024-25ನೇ ಸಾಲಿನ NMMS ಪರೀಕ್ಷೆಯನ್ನು ದಿನಾಂಕ:02-02-2025 ರಂದು ನಡೆಸುವ ಬಗ್ಗೆ

NEW  2025-26ನೇ ಶೈಕ್ಷಣಿಕ ಸಾಲಿನ ಪಠ್ಯಪುಸ್ತಕ ಬೇಡಿಕೆ ಸಂಬಂಧ ದೃಢೀಕರಣ ಸಲ್ಲಿಸುವ ಕುರಿತು

NEW  2024-25 ನೇ ಸಾಲಿನ ಪಿಎಂ ಪೋಷಣ್ ಯೋಜನೆಯಡಿ ನವಂಬರ್ ಡಿಸೆಂಬರ್-2024 ಮಾಹೆಗಳ ಬೇಡಿಕೆಯಂತೆ ಆಹಾರ ಧಾನ್ಯಗಳು ಸರಬರಾಜುಗೊಳ್ಳುವವರೆಗೂ ಶಾಲೆಗಳಲ್ಲಿ ಕೊರತೆಯಾದಲ್ಲಿ ಸ್ಥಳೀಯ ಮಾರುಕಟ್ಟೆಯಲ್ಲಿ ಖರೀದಿಸಲು ಅನುಮತಿ ನೀಡಿರುವ ಬಗ್ಗೆ

NEW  ವೀರ ಬಾಲ ದಿವಸ ಕಾರ್ಯಕ್ರಮವನ್ನು ಆಚರಿಸುವ ಕುರಿತು

NEW  September 2024ರ 6 ದಿನಗಳ ಪೂರಕ ಪೌಷ್ಟಿಕ ಆಹಾರ ವಿತರಿಸಿದ ಮಾಹಿತಿಯನ್ನು Online ನಲ್ಲಿ Update ಮಾಡುವ ಬಗ್ಗೆ

NEW  2024-25ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದ ಮಹತ್ವಾಕಾಂಕ್ಷಿ ತಾಲೂಕುಗಳ ಸರ್ಕಾರಿ ಶಾಲೆಗಳಲ್ಲಿ 6 ಮತ್ತು 7ನೇ ತರಗತಿಗಳ ವಿದ್ಯಾರ್ಥಿಗಳಿಗೆ ಮರು ಸಿಂಚನ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ಬಗ್ಗೆ

NEW  ಡಿಸೆಂಬರ್ - 2024 ರಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರಿ ವಿಕಲಚೇತನ ನೌಕರರ ಸಂಚಾರಿ ಭತ್ಯೆಯನ್ನು ಶೇಕಡ 6% ರಷ್ಟು ಹೆಚ್ಚಿಸಿದ ಬಗ್ಗೆ

NEW  ಶಾಲಾ ಶಿಕ್ಷಣ ಇಲಾಖೆಯ ಶಾಲೆಗಳ 2024-25 ನೇ ಸಾಲಿನ ಶೈಕ್ಷಣಿಕ ಪ್ರವಾಸ ಕುರಿತು ವಾಟ್ಸಾಪ್ನಲ್ಲಿ ಹರಿದಾಡುತ್ತಿದೆ ಎನ್ನಲಾದ ಸಂದೇಶದ ಕುರಿತು ಸ್ಪಷ್ಟೀಕರಣ

NEW  March/April -2025ರ SSLC ವಾರ್ಷಿಕ ಪರೀಕ್ಷೆ -1ಕ್ಕೆ ನೋಂದಣಿಯಾಗಿರುವ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕವನ್ನು ಪಾವತಿಸುವ ಬಗ್ಗೆ

NEW  ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಚಿವರಾಗಿದ್ದ ಶ್ರೀ ಎಸ್ ಎಂ ಕೃಷ್ಣ ನಿಧನರಾದ ಪ್ರಯುಕ್ತ ದಿನಾಂಕ : 11-12-2024 ರಂದು ರಜೆ ಘೋಷಣೆ ಮಾಡಿದ ಬಗ್ಗೆ

NEW  2025ನೇ ಸಾಲಿನ ಜಯಂತಿಗಳ‌ ಆಚರಣೆ ಕುರಿತು / ಆಚರಣೆಗಳು ಮತ್ತು ಜಯಂತಿಗಳ ಸುತ್ತ -2025

NEW  PM SHRI ಶಾಲೆಗಳ ಶಿಕ್ಷಕರಿಗೆ ತರಬೇತಿ ನೀಡುವ ಬಗ್ಗೆ

NEW  2024-25ನೇ ಸಾಲಿನ 17ನೇ ಸುತ್ತಿನ ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನವನ್ನಾಗಿ ಆಚರಿಸುವ ಕುರಿತು

NEW  ಗ್ರಂಥಾಲಯ ಅನುದಾನ ಬಳಕೆಯಾಗಿರುವ ಬಗ್ಗೆ ಮಾಹಿತಿಯನ್ನು ಶಾಲಾ ಮುಖ್ಯೋಪಾಧ್ಯಾಯರು ವಿದ್ಯಾ ವಾಹಿನಿ ತಂತ್ರಾಂಶದಲ್ಲಿ ಅಳವಡಿಸುವ ಬಗ್ಗೆ | FLOW CHART 

ಈ WEBSITE ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು, ಮತ್ತೊಮ್ಮೆ ಈ WEBSITE ಗೆ ಭೇಟಿ ನೀಡಿ. ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ... ವಂದನೆಗಳು.



WHATSAPP GROUPS

                                             

ಈ ಕೆಳಗಿನ‌ WhatsApp Groupsಗಳನ್ನು ಬೇಡಿಕೆಯ ಮೇರೆಗೆ ರಚಿಸಲಾಗಿದೆ. ಆಸಕ್ತರು Groupಗಳಿಗೆ ಸೇರಬಹುದು..Groupಗಳು ತುಂಬಿದ ನಂತರ ಹೊಸ Groupಗಳನ್ನು ರಚಿಸಲಾಗುವುದು.

















13 comments:

  1. Admission through pramotion ಗೆ last date ಯಾವುದು

    ReplyDelete
  2. ಅವಿನಾಶ

    ReplyDelete
  3. Please available 6 and 7 std 3rd language English Annual Planning with Competence.

    ReplyDelete
  4. Sir create another group. Both are full

    ReplyDelete
  5. sir plz upload first language english lesson plan for 5,6,7,8 class

    ReplyDelete
  6. ಉರ್ದು ಶಾಲೆಯಲ್ಲಿ ಬೋಧಿಸುವ ಕನ್ನಡSecond language ವಿಷಯದ ಬಗ್ಗೆ ಮಾಹಿತಿಗಳನ್ನು ಕಳಿಸಿರಿ

    ReplyDelete
  7. SA2 1st std to 7 th std all subjects ಮಾದರಿ blueprints question paper and answer sheet Send madi sir

    ReplyDelete
  8. Sir
    Plz send me one example IT form for this year plz plz plz

    ReplyDelete
  9. Please send bilangual notes of lesson

    ReplyDelete
  10. How to maintain ಸಂಭ್ರಮಶನಿವಾರ rigestar

    ReplyDelete
  11. Send please 4th to 7th activities for kannada Bunadi samarthyagalu

    ReplyDelete


ಆತ್ಮೀಯ ಶಿಕ್ಷಕ ಮಿತ್ರರೇ, ನಮ್ಮ ಸರ್ಕಾರಿ ಶಾಲೆ app ನಲ್ಲಿ ಯಾವುದೇ fileಗಳು ಡೌನ್ಲೋಡ್ ಆಗುತ್ತಿಲ್ಲವೆಂದು ರಾಜ್ಯದ ಸಾಕಷ್ಟು ಶಿಕ್ಷಕ ಮಿತ್ರರು ವಿಚಾರ ತಿಳಿಸಿರುತ್ತಾರೆ. ಇದು ತಾಂತ್ರಿಕ ಸಮಸ್ಯೆಯಿಂದ ಕೂಡಿರುವ ಕಾರಣದಿಂದ download ಆಗುತ್ತಿಲ್ಲ. ಒಂದು ವೇಳೆ ತಮಗೆ ಯಾವುದೇ ಫೈಲ್ಗಳನ್ನು ಡೌನ್ಲೋಡ್ ಮಾಡಬೇಕೆಂದರೆ ದಯವಿಟ್ಟು app ನಲ್ಲಿ ಮಾಡದೆ, www.nammasarakarishaale.com ಈ ಲಿಂಕ್ ನ್ನು ನಿಮ್ಮ google chrome browser ನಲ್ಲಿ ಒಪನ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಬಹುದು. ಧನ್ಯವಾದಗಳು, ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ .

APP DOWNLOAD HERE

NATIONAL LEADERS

www.nammasarakarishaale.com ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ...