ಕಲಿಕಾ ಚೇತರಿಕೆ ಕಾರ್ಯಕ್ರಮದ ಸಂಪೂರ್ಣ ಮಾಹಿತಿ
ಕಲಿಕಾ
ಚೇತರಿಕೆ ಉಪಕ್ರಮ - 2022-23 ಕಲಿಕಾ ಫಲಗಳು |
||||||
ತರಗತಿ |
KAN |
ENG |
HIN |
MATH |
SCI |
SS |
4 |
---- |
---- |
||||
5 |
|
|
||||
6 |
||||||
7 |
||||||
8 |
||||||
9 |
|
|
DSERT
ವತಿಯಿಂದ ಪರಿಷ್ಕರಿಸಿ ಪ್ರಕಟಿಸಿರುವ ಕಲಿಕಾ
ಚೇತರಿಕೆಯ ಕಲಿಕಾ ಹಾಳೆಗಳು ಮತ್ತು ಶಿಕ್ಷಕರ ಕೈಪಿಡಿಗಳು [ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ] |
|||||
ತರಗತಿ |
ವಿಷಯ |
ಕಲಿಕಾ
ಹಾಳೆಗಳು |
ಶಿಕ್ಷಕರ
ಕೈಪಿಡಿಗಳು |
EM WORK SHEETS |
TEACHER H.B |
4 |
ಕನ್ನಡ |
|
|
||
4 |
ಇಂಗ್ಲೀಷ್ |
|
|
||
4 |
ಗಣಿತ |
||||
4 |
ಪ.ಅಧ್ಯಯನ |
|
|||
5 |
ಕನ್ನಡ |
|
|
||
5 |
ಇಂಗ್ಲೀಷ್ |
|
|
||
5 |
ಗಣಿತ |
||||
5 |
ಪ.ಅಧ್ಯಯನ |
|
|||
6 |
ಕನ್ನಡ |
|
|
||
6 |
ಇಂಗ್ಲೀಷ್ |
|
|
||
6 |
ಹಿಂದಿ |
|
|
|
|
6 |
ಗಣಿತ |
||||
6 |
ವಿಜ್ಞಾನ |
|
|||
6 |
ಸಮಾಜ
ವಿಜ್ಞಾನ |
|
|||
7 |
ಕನ್ನಡ |
|
|
||
7 |
ಇಂಗ್ಲೀಷ್ |
|
|
||
7 |
ಹಿಂದಿ |
|
|
|
|
7 |
ಗಣಿತ |
|
|||
7 |
ವಿಜ್ಞಾನ |
|
|||
7 |
ಸಮಾಜ
ವಿಜ್ಞಾನ |
|
|||
8 |
ಕನ್ನಡ |
|
|
||
8 |
ಇಂಗ್ಲೀಷ್ |
|
|
||
8 |
ಹಿಂದಿ |
|
|
|
|
8 |
ಗಣಿತ |
|
|||
8 |
ವಿಜ್ಞಾನ |
||||
8 |
ಸಮಾಜ
ವಿಜ್ಞಾನ |
||||
9 |
ಕನ್ನಡ |
|
|
||
9 |
ಇಂಗ್ಲೀಷ್ |
|
|
||
9 |
ಹಿಂದಿ |
|
|
|
|
9 |
ಗಣಿತ |
||||
9 |
ವಿಜ್ಞಾನ |
||||
9 |
ಸಮಾಜ
ವಿಜ್ಞಾನ |
|
ಕಲಿಕಾ ಚೇತರಿಕೆ ಕಾರ್ಯಕ್ರಮ 2022-23 |
||||
ಕಲಿಕಾ ಚೇತರಿಕೆ ಉಪಕ್ರಮ 4ನೇ ತರಗತಿಯಿಂದ 9ನೇ ತರಗತಿಯವರೆಗೆ |
||||
ಅಭ್ಯಾಸ ಹಾಳೆಗಳು ಮತ್ತು ಶಿಕ್ಷಕರ ಕೈಪಿಡಿ |
||||
ಕ್ರ.ಸಂ. |
ತರಗತಿ |
|
|
|
|
|
|
||
|
|
|
|
|
|
1ನೇ ತರಗತಿ |
|
|
|
|
|
ಕನ್ನಡ |
|
|
|
2ನೇ ತರಗತಿ |
ಗಣಿತ |
|
|
|
|
ಕನ್ನಡ |
|
|
|
3ನೇ ತರಗತಿ |
ಗಣಿತ |
|
|
|
|
|
||
|
|
|
||
|
4ನೇ ತರಗತಿ |
|
||
|
4ನೇ ತರಗತಿ |
|
||
|
|
|||
|
|
ಇಂಗ್ಲೀಷ್ |
||
|
5ನೇ ತರಗತಿ |
ಗಣಿತ |
||
|
5ನೇ ತರಗತಿ |
ಪ.ಅಧ್ಯಯನ |
||
|
6ನೇ ತರಗತಿ |
ಕನ್ನಡ |
||
|
6ನೇ ತರಗತಿ |
ಇಂಗ್ಲೀಷ್ |
||
|
6ನೇ ತರಗತಿ |
ಹಿಂದಿ |
||
|
6ನೇ ತರಗತಿ |
ಗಣಿತ |
||
|
6ನೇ ತರಗತಿ |
ವಿಜ್ಞಾನ |
||
|
6ನೇ ತರಗತಿ |
ಸ.ವಿಜ್ಞಾನ |
||
|
|
ಕನ್ನಡ |
||
|
|
ಇಂಗ್ಲೀಷ್ |
||
|
7ನೇ ತರಗತಿ |
ಹಿಂದಿ |
||
|
7ನೇ ತರಗತಿ |
ಗಣಿತ |
||
|
7ನೇ ತರಗತಿ |
ವಿಜ್ಞಾನ |
||
|
7ನೇ ತರಗತಿ |
ಸ.ವಿಜ್ಞಾನ |
||
|
|
ಕನ್ನಡ |
||
|
|
ಇಂಗ್ಲೀಷ್ |
||
|
8ನೇ ತರಗತಿ |
ಹಿಂದಿ |
||
|
8ನೇ ತರಗತಿ |
ಗಣಿತ |
||
|
8ನೇ ತರಗತಿ |
ವಿಜ್ಞಾನ |
||
|
8ನೇ ತರಗತಿ |
ಸ.ವಿಜ್ಞಾನ |
||
|
|
ಕನ್ನಡ |
||
|
|
ಇಂಗ್ಲೀಷ್ |
||
|
9ನೇ ತರಗತಿ |
ಹಿಂದಿ |
||
|
9ನೇ ತರಗತಿ |
ಗಣಿತ |
||
|
9ನೇ ತರಗತಿ |
ವಿಜ್ಞಾನ |
||
|
9ನೇ ತರಗತಿ |
ಸ.ವಿಜ್ಞಾನ |
||
|
|
|
|
|
“ವಿದ್ಯಾ ಪ್ರವೇಶ” -2022-23 ರ ಶಿಕ್ಷಕರ ಕೈಪಿಡಿ ಗಾಗಿ ಇಲ್ಲಿ ಕ್ಲಿಕ್ ಮಾಡಿ | ||
ವಿದ್ಯಾ ಪ್ರವೇಶ- ವಿದ್ಯಾರ್ಥಿಗಳ ಚಟುವಟಿಕೆಯ ಹಾಳೆಗಳು | ||
ಕಲಿಕಾ
ಚೇತರಿಕೆ ಉಪಕ್ರಮಕ್ಕೆ ಸಂಬಂಧಿಸಿದಂತೆ ವಿವಿಧ ನಮೂನೆಗಳು |
||
ಕ್ರ.ಸಂ |
ವಿವರ |
Click
ಮಾಡಿ |
|
|
|
|
|
|
|
|
|
|
|
|
|
1 ರಿಂದ 3ನೇ ತರಗತಿಯ ಮಾಹೆವಾರು ಹಂಚಿಕೆ ಪಟ್ಟಿ |
|
|
|
|
|
ಕಲಿಕಾ ಚೇತರಿಕೆ ಉಪಕ್ರಮದ ನೈದಾನಿಕ ಮೌಲ್ಯಮಾಪನದ ದಾಖಲೀಕರಣ ನಮೂನೆ |
|
|
|
|
|
ಕಲಿಕಾ ಚೇತರಿಕೆ ಉಪಕ್ರಮದ ಸಾಮಾನ್ಯ ಪ್ರಶ್ನೆಗಳು |
|
|
ಕಲಿಕಾ ಚೇತರಿಕೆ ಉಪಕ್ರಮದ ಎಲ್ಲಾ ಮಾಡ್ಯೂಲ್ ಗಳ ಒಂದೇ pdf ಮತ್ತು ಪಾಠಟಿಪ್ಪಣಿ ನಮೂನೆ |
|
|
|
4ನೇ ತರಗತಿಯ ಎಲ್ಲಾ ವಿಷಯಗಳ ನೈದಾನಿಕ ಪರೀಕ್ಷೆಗೆ
ಆಯ್ಕೆ ಮಾಡಿದ ಕಲಿಕಾ ಫಲಗಳ ವಿವರ ಮತ್ತು ಮಾದರಿ ಪ್ರಶ್ನೆ ಪತ್ರಿಕೆಗಳು |
5ನೇ ತರಗತಿಯ ಎಲ್ಲಾ ವಿಷಯಗಳ ನೈದಾನಿಕ ಪರೀಕ್ಷೆಗೆ
ಆಯ್ಕೆ ಮಾಡಿದ ಕಲಿಕಾ ಫಲಗಳ ವಿವರ ಮತ್ತು ಮಾದರಿ ಪ್ರಶ್ನೆ ಪತ್ರಿಕೆಗಳು |
6ನೇ ತರಗತಿಯ ಎಲ್ಲಾ ವಿಷಯಗಳ ನೈದಾನಿಕ ಪರೀಕ್ಷೆಗೆ
ಆಯ್ಕೆ ಮಾಡಿದ ಕಲಿಕಾ ಫಲಗಳ ವಿವರ ಮತ್ತು ಮಾದರಿ ಪ್ರಶ್ನೆ ಪತ್ರಿಕೆಗಳು |
7ನೇ ತರಗತಿಯ ಎಲ್ಲಾ ವಿಷಯಗಳ ನೈದಾನಿಕ ಪರೀಕ್ಷೆಗೆ
ಆಯ್ಕೆ ಮಾಡಿದ ಕಲಿಕಾ ಫಲಗಳ ವಿವರ ಮತ್ತು ಮಾದರಿ ಪ್ರಶ್ನೆ ಪತ್ರಿಕೆಗಳು |
8ನೇ ತರಗತಿಯ ಎಲ್ಲಾ ವಿಷಯಗಳ ನೈದಾನಿಕ ಪರೀಕ್ಷೆಗೆ
ಆಯ್ಕೆ ಮಾಡಿದ ಕಲಿಕಾ ಫಲಗಳ ವಿವರ ಮತ್ತು ಮಾದರಿ ಪ್ರಶ್ನೆ ಪತ್ರಿಕೆಗಳು |
9ನೇ ತರಗತಿಯ ಎಲ್ಲಾ ವಿಷಯಗಳ ನೈದಾನಿಕ ಪರೀಕ್ಷೆಗೆ
ಆಯ್ಕೆ ಮಾಡಿದ ಕಲಿಕಾ ಫಲಗಳ ವಿವರ ಮತ್ತು ಮಾದರಿ ಪ್ರಶ್ನೆ ಪತ್ರಿಕೆಗಳು |
4,5,6,7
ಮತ್ತು 8ನೇ ತರಗತಿಗಳ English ವಿಷಯಗಳ ನೈದಾನಿಕ ಅವಲೋಕನದ ನಮೂನೆ ಮತ್ತು
ಕಲಿಕಾಂಶಗಳು |
7ಮತ್ತು 8ನೇ ತರಗತಿಗಳ ಹಿಂದಿ ವಿಷಯಗಳ ನೈದಾನಿಕ ಅವಲೋಕನದ ನಮೂನೆ ಮತ್ತು
ಕಲಿಕಾಂಶಗಳು |
ಕಲಿಕಾ
ಚೇತರಿಕೆ ಉಪಕ್ರಮಕ್ಕೆ ಸಂಬಂಧಿಸಿದಂತೆ ವಾರ್ಷಿಕ ಅಂದಾಜು ಪತ್ರಿಕೆ ಮತ್ತು ಕಾರ್ಯನಿರ್ವಹಣಾ
ವಹಿಗಳು(ಮಾದರಿಗಾಗಿ ಮಾತ್ರ) |
||||||||||||
ತರಗತಿ |
ವಾರ್ಷಿಕ ಅಂದಾಜು ಪತ್ರಿಕೆ/ಕಾರ್ಯಪೂರೈಕೆ ವಹಿ |
ವಾರ್ಷಿಕ ಪಾಠಹಂಚಿಕೆ |
||||||||||
ವಿಷಯ |
K |
E |
H |
M |
S |
SS |
K |
E |
H |
M |
S |
SS |
4 |
|
|
|
|
|
|
|
|
||||
5 |
|
|
|
|
|
|
|
|
||||
6 |
|
|
|
|
|
|
|
|
||||
7 |
|
|
|
|
|
|
||||||
8 |
|
|
|
|
|
|
|
|
|
|
|
|
9 |
|
|
|
|
|
|
|
|
|
|
|
|
10 |
|
|
|
|
|
|
|
|
|
|
|
ನಲಿಕಲಿ ತರಗತಿಗಳಿಗೆ ರಾಜ್ಯ ಕಛೇರಿಯಿಂದ ವಿದ್ಯಾಪ್ರವೇಶ್ ಮತ್ತು ಕಲಿಕಾಚೇತರಿಕೆ ಅಳವಡಿಕೆ ಕುರಿತ ಮಾರ್ಗದರ್ಶನ |
||
1 |
2022-23
ನೇ ಸಾಲಿನಲ್ಲಿ 1ರಿಂದ
3ನೇ ತರಗತಿಯವರೆಗೆ ವಿದ್ಯಾಪ್ರವೇಶ ಮತ್ತು ಕಲಿಕಾ
ಚೇತರಿಕೆ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಬಗ್ಗೆ ಹಾಗೂ ಮೌಲ್ಯಮಾಪನಗಳ ವೇಳಾಪಟ್ಟಿ ಕುರಿತ - ಆದೇಶ |
|
2 |
ವಿದ್ಯಾ
ಪ್ರವೇಶ ಏನು? ಏಕೆ?ಹೇಗೆ? |
|
3 |
ವಿದ್ಯಾಪ್ರವೇಶ
ಅಭಿವೃದ್ಧಿ ಗುರಿ ಆಧರಿಸಿದ ಸಾಮರ್ಥ್ಯ ಮತ್ತು ಕಲಿಕಾಫಲಗಳು |
|
4 |
Vidyapravesh
Guidelines For Three Months Play - based Preparation Module For Grade -1 |
|
5 |
Nipun
Bharath Guidelines |
|
6 |
Nipun
Bharath Presentation |
|
7 |
NEP-2020
KANNADA VERSION |
ಕಲಿಕಾ
ಚೇತರಿಕೆ ಉಪಕ್ರಮದ ನಮೂನೆಗಳು ಮತ್ತು ಮಾಹಿತಿ |
||
01 |
ಕ್ರೋಢೀಕರಣ
ವಹಿ |
|
02 |
ಶಿಕ್ಷಕರ
ಬ್ಯಾಂಕ್ ವಿವರದ ನಮೂನೆ |
|
03 |
ಕಲಿಕಾ ಚೇತರಿಕೆ ಉಪಕ್ರಮದ ಮಾದರಿ ಪಾಠ ಯೋಜನೆ |
|
04 |
ಕಲಿಕಾ ಚೇತರಿಕೆ ಕಾರ್ಯಕ್ರಮದ ಸಂಕ್ಷಿಪ್ತ ವಿವರ |
ತರಗತಿಗಳಲ್ಲಿ ಕಲಿಕಾ ಚೇತರಿಕೆ ಕಾರ್ಯಕ್ರಮದ
ಅನುಷ್ಠಾನ ಮತ್ತು ಮೌಲ್ಯಮಾಪನ PPT |
2022-23
ನೇ ಸಾಲಿಗೆ
ಬ್ಲಾಕ್ ಹಾಗೂ ಜಿಲ್ಲಾ ಹಂತದಲ್ಲಿ ಕಲಿಕಾ ಚೇತರಿಕೆ ತರಬೇತಿ ಆಯೋಜಿಸುವ ಬಗ್ಗೆ |
*ಸಾಮರ್ಥ್ಯ ಮರುಪೂರಣ*
ReplyDelete*(ಕಲಿಕಾ ಚೇತರಿಕೆ ತರಬೇತಿಯ ಪ್ರೇರಣೆಯಿಂದ)*
ಚೇತರಿಕೆ ಇದು ಚೇತರಿಕೆ
ಕಲಿಕಾ ನ್ಯೂನತೆ ಚೇತರಿಕೆ
ತುಂಬಿಸುತ ನಾವು ತುಂಬಿಸುವ
ಕಲಿಕಾ ಫಲಗಳ ಬೋಧಿಸುವ ॥ಪ॥
ಅಂತರ ತುಂಬುವ ಕೊರತೆಯ ನೀಗುವ
ಮಕ್ಕಳ ಮೆದುಳಿಗೆ ಕೈಹಾಕಿ
ಕೋವಿಡ್ ರೋಗಕೆ ವಿಶ್ವವೆ ನರಳಿತು
ನುಂಗುತ ಮಸಣದಿ ರಣಕೇಕಿ ೧
ಔಪಚಾರಿಕ ಶಿಕ್ಷಣ ದೊರಕದೆ
ಮುಂಬಡ್ತಿ ಪಡೆಯುತ ತೇಲಿದರು
ಈಜುವ ಸಾಮರ್ಥ್ಯ ಈಗಲೂ ಕಲಿಸುವ
ಕಲಿಕಾ ಹಾಳೆಯ ತುಂಬುವರು ೨
ಎಲ್ಲಾ ಕ್ಷೇತ್ರವು ಹಿಂದಡಿ ಇಟ್ಟವು
ಮಾರ್ಗವ ಬದಲಿಸಿ ಓಡಿದವು
ಬೋಧನೆ ಕ್ಷೇತ್ರಕೆ ಪರ್ಯಾಯ ವೆಂದರೆ
ಬೋಧನೆ ಮಾತ್ರವೆ ಬೆಸೆಯುವವು ೩
ಹದಿನೆಂಟು ತಿಂಗಳ ಕಲಿಕೆಯ ಉಳಿಕೆಗೆ
ಹೊನ್ನನು ಬಿತ್ತುವ ಶೂನ್ಯದಲಿ
ಹಿಂದಿನ ಸಾಮರ್ಥ್ಯ ಇಂದಿಗೆ ತುಂಬುವ
ಪ್ರಸ್ತುತ ತರಗತಿ ಜೊತೆಯಲ್ಲಿ ೪
ಸಾಮರ್ಥ್ಯ ಗೊಂಚಲೆ ಕಲಿಕಾ ಫಲಗಳು
ಪರಿಚಯವಾಗಲಿ ಮಕ್ಕಳಿಗೆ
ಮರೆತುದ ಕಲಿಯದ ಕಲಿಯಬೇಕಾದುದ
ಸೃಜನಶೀಲತೆ ಒಟ್ಟೊಟ್ಟಿಗೆ ೫
ಕಲಿಕಾ ಫಲಗಳ ಮರುಹೊಂದಾಣಿಕೆ
ಸಾಕ್ಷರತೆ ತಳಹದಿ ಬಿಗಿಗೊಳಿಸಿ
ಕೊರತೆಯ ನೀಗಲು ಅಗತ್ಯ ಫಲಗಳ
ಹಿಂದಿಗು ಇಂದಿಗು ಸಮಿಕರಿಸಿ ೬
ಗ್ರಹಿಸುತ ಸ್ಪಂಧಿಸಿ ಲಿಖಿತಾಭಿವ್ಯಕ್ತಿಸಿ
ತಾರ್ಕಿಕ ಫಲಗಳ ಆರಿಸುವ
ಸಾಮರ್ಥ್ಯ ಗುರುತಿಸಿ ಚಟುವಟಿಕೆ ರೂಪಿಸಿ
ಮನನಗೊಳಿಸೋಣ ಸಂತಸವ ೭
*ಜೀವರಾಜ ಹ ಛತ್ರದ*
*18.04.2022*
*9844203877*
ವ್ಹಾವ್ ಅದ್ಬುತ... ಧನ್ಯವಾದಗಳು ಸಾರ್.
Deleteತುಂಬಾ ಚೆನ್ನಾಗಿದೆ ಸಾರ್ ಸಾಹಿತ್ಯ,ಹಾಡುವ ರಾಗ ಯಾವುದು?
DeleteGOOD CREATIVITY SIR
DeleteSuper sir
DeleteSir ತಮ್ಮ ಕಾವ್ಯ ಪ್ರೌಢಿಮೆ ಅತ್ಯುತ್ತಮ
Deleteಧನ್ಯವಾದ....
Exalent talent sir
DeleteExcellent work👌👌👌
Deleteಕಲಿಕಾ ಚೇತರಿಕೆ ಉತ್ತರಗಳು ವಿಜ್ಞಾನ
Deleteಅತೀಉತ್ತಮ ಸರ್
ReplyDeleteತುಂಬಾ ಚೆನ್ನಾಗಿದೆ ಅಭಿನಂದನೆಗಳು ಧನ್ಯವಾದಗಳು
ReplyDeleteತುಂಬಾ ಧನ್ಯವಾದಗಳು ಸರ್........ಅತಿ ಉತ್ತಮವಾಗಿದೆ .
ReplyDeleteಸರ್...ಗಣಿತ ಕಲಿಕಾ ಚೇತರಿಕೆ ಶಿಕ್ಷಕರ ಕೈಪಿಡಿ ಮತ್ತು ಅಭ್ಯಾಸಗಳು ಆಂಗ್ಲಮಾಧ್ಯಮದಲ್ಲಿ ಇಲ್ಲವೇ ದಯಮಾಡಿ ತಿಳಿಸಿ...9008816509
ReplyDeleteಸೂಪರ್ ಸರ್
ReplyDeletevry nice sir
ReplyDeletevry nice sir
ReplyDeleteVery much helpful sir
ReplyDeleteVery super song
ReplyDeleteD.BASAVARAJA TEA GHPS DIDDIGI SUPER, K.C.RELATED SONG SIR
ReplyDeleteಧನ್ಯವಾದಗಳು ಸರ್... 🙏🏻🙏🏻
ReplyDeleteKalika hale English medium students ge yavaga sigutte plz always this is the problem for English medium worksheets no body will ask
ReplyDelete4 ಮತ್ತು 5ನೇ ತರಗತಿಯ ಇಂಗ್ಲೀಷ್ ಕಲಿಕಾ ಚೇತರಿಕೆಯ ವಾರ್ಷಿಕ ಯೋಜನೆ ಕೊಡಿ ಸರ್.
ReplyDeletesir 7th 8th science maths ಕಲಿಕಾ ಚೇತರಿಕೆ ಆಧಾರದ ಮೇಲೆ ಪಾಠ ಯೋಜನೆ ಹಾಕಿ please
ReplyDeleteSuper sir
ReplyDelete6and7thvarshika hachike mattu lesson plan haki sir
ReplyDeleteSir 4 ne vargad Kannada English math's andaju Patricke hagu patad Tippani kalisiri please
ReplyDeleteAbout EMTIP Classes sir
ReplyDeletegood sir but we need english medium.
ReplyDeleteಸಿ.ಆರ್.ಪಿ ಗಳು ಸಂಗ್ರಹಿಸಬಹುದಾದ ದಾಖಲೆಗಳಿಗೆ ಸಂಬಂಧಿಸಿದಂತೆ ಪಾರ್ಮೆಟ್ಸ ಹಾಕಿರಿ.
ReplyDeleteSir ಆರನೇ ತರಗತಿಯ ಕಾರ್ಯನಿರ್ವಹಣಾ ವಹಿ ಇದ್ರೆ ಹಾಕಿ ಉಳಿದ ವಿಷಯಗಳು
ReplyDelete6 ಮತ್ತು 7 ನೇ ತರಗತಿಯ ಗಣಿತ ಕಲಿಕಾ ಚೇತರಿಕೆಯ ಶಿಕ್ಷಕರ ಕೈಪಿಡಿ ಮತ್ತು ಅಭ್ಯಾಸ ಹಾಳೆಗಳು ಹಾಗು ವಾರ್ಷಿಕ ಪಾಠ ಹಂಚಿಕೆಯನ್ನು ಆಂಗ್ಲ ಮಾಧ್ಯಮದಲ್ಲಿದ್ದರೆ ಹಾಕಿ ಸಾರ್
ReplyDeleteಉತ್ತವಾದ ಬ್ಲಾಗ್ ಇದಾಗಿದೆ. ದಯವಿಟ್ಟು 6, 7, 8 ನೇ ತರಗತಿಯ ಸಮಾಜ, ಕನ್ನಡ ವಿಷಯಕ್ಕೆ ಸಂಬಂಧಿಸಿದಂತೆ ವಾರ್ಷಿಕ ಪಾಠ ಯೋಜನೆ ಹಾಗೂ ಪಾಠ ಟಿಪ್ಪಣಿಗಳನ್ನು ಹಾಕಿ ಧನ್ಯವಾದಗಳು
ReplyDeleteSuper Sir
ReplyDelete6,7,8 ತರಗತಿಗಳ ದೈಹಿಕ ಶಿಕ್ಷಣ ಪಾಠ ಹಂಚಿಕೆ ಅಥವಾ ವಾರ್ಷಿಕ ಪಾಠ ಹಂಚಿಕೆ ಹಾಕಿ ಧನ್ಯವಾದಗಳು.
ReplyDeletePlz Hindi materials idre haaki sir
ReplyDeletesir please vidya pravesh evaluation formet send me sir
ReplyDeleteSir 4ನೇ ತರಗತಿಯ maths ಕಲಿಕಾ ಫಲ ಗಳು ಇದ್ರೆ ಕಳಿಸಿ plz.
ReplyDelete*ಕಲಿಕಾ ಚೇತರಿಕೆ ಗೀತೆ*
ReplyDelete*ಮಾರ್ಗದರ್ಶನ:*
ಶ್ರೀ ಆರ್ ಎನ್ ಹುರಳಿ
ಮಾನ್ಯ ಕ್ಷೇತ್ರಶಿಕ್ಷಣಾಧಿಕಾರಿಗಳು ಹಾನಗಲ್ಲ
ಡಾ ಬಿ ಎಂ ಬೇವಿನಮರದ
ಕ್ಷೇತ್ರ ಸಮನ್ವಯಾಧಿಕಾರಿಗಳು ಹಾನಗಲ್ಲ
ಶ್ರೀ ಮೋಹನ್ ಕುಮಾರ್, ಶಿಕ್ಷಣ ಸಂಯೋಜಕರು
ಹಾಗೂ ಇಲಾಖಾ ಅಧಿಕಾರಿ ವರ್ಗ ಹಾನಗಲ್ಲ.
*ರಚನೆ*: ಸಂತೋಷ್ ಬಿ ಪಿ (ಬಿದರಗಡ್ಡೆ)
ಶಿಕ್ಷಕ, ಸಾಹಿತಿಗಳು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸಪೇಟೆ ತಾ:ಹಾನಗಲ್ಲ ಜಿ:ಹಾವೇರಿ
ಗಾಯಕರು: ಅಣ್ಣಪ್ಪ ಅಜ್ಜಾರ
"ಕಲಿಯಲು ಸಿದ್ಧನಾಗು"
ಕಲಿಕಾ ಚೇತರಿಕೆ ಯೋಜನೆ ಬಂದಿದೆ ಕಲಿಯಲು ಸಿದ್ಧ ನೀನಾಗು
ಅಕ್ಷರ ಜ್ಞಾನಿಯು ನೀನಾಗು, ಕಲಿಯುವ ಮಗುವು ನೀನಾಗು
ಕಲಿಕಾ ಚೇತರಿಕೆ ಯೋಜನೆ ಬಂದಿದೆ ಕಲಿಯಲು ಸಿದ್ಧ ನೀನಾಗು
ಭಾರತ ದೇಶದ ಕರುನಾಡ ಕುವರ ಕಲಿಯುವ ವಿದ್ಯಾರ್ಥಿ ನೀನಾಗು
ಸಾರ್ವಜನಿಕ ಶಿಕ್ಷಣ ಇಲಾಖೆಯ ಸುತ್ತೋಲೆ ಪಾಲಕ ನೀನಾಗು
ಶಿಕ್ಷಣ ಇಲಾಖೆಯ ಹೊಸ ಉಪಕ್ರಮದ ಅನುಪಾಲಕ ನೀನಾಗು, ಓದಿ ಜ್ಞಾನಿಯು ನೀನಾಗು,
ಕಲಿಕಾ ಚೇತರಿಕೆ ಯೋಜನೆ ಬಂದಿದೆ ಕಲಿಯಲು ಸಿದ್ಧ ನೀನಾಗು.
ಕೊರೊನಾ ಕಾಲದ ಕಲಿಯದ ಕಲಿಕೆಯ ಕಲಿಯುವ ವಿದ್ಯಾರ್ಥಿ ನೀನಾಗು||
ಓದು ಬರಹ ಲೆಕ್ಕಾಚಾರದ ಸಾಮರ್ಥ್ಯಗಳಿಸುವ ಮಗುವಾಗು
ಶಿಕ್ಷಣವನ್ನೇ ಬೆಳಗುವ ಶಕ್ತಿಯ ಕಾಣುವ ವಿದ್ಯಾರ್ಥಿ ನೀನಾಗು, ಸಾಮರ್ಥ್ಯ ಗಳಿಸುವ ಮಗುವಾಗು
ಕಲಿಕಾ ಚೇತರಿಕೆ ಯೋಜನೆ ಬಂದಿದೆ ಕಲಿಯಲು ಸಿದ್ಧ ನೀನಾಗು.
ರಚನೆ:
ಸಂತೋಷ್ ಬಿ ಪಿ (ಬಿದರಗಡ್ಡೆ)
ಶಿಕ್ಷಕ, ಸಾಹಿತಿಗಳು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸಪೇಟೆ ತಾ:ಹಾನಗಲ್ಲ ಜಿ:ಹಾವೇರಿ
ಉರ್ದು ಮಾಧ್ಯಮದ ಕನ್ನಡ ವಿಷಯಕ್ಕೆ ಕಲಿಕಾ ಚೇತರಿಕೆಗೆ ಸಂಬಂಧಿಸಿದ ನಮೂನೆ, ದಾಖಲೆ ಯೋಜನೆಗಳನ್ನು ಹಾಕಿ
ReplyDeleteಒಂದೇ ಸೂರಿನಡಿ ಎಲ್ಲ ಮಾಹಿತಿ ಹಾಕಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಕಲಿಕಾ ಚೇತರಿಕೆಗೆ ಅನುಗುಣವಾಗಿ 5E ಆಧರಿಸಿ ಸಮಾಜವಿಜ್ಞಾನ ಮತ್ತು ಹಿಂದಿ ವಿಷಯದ ಪಾಠದ ಟಿಪ್ಪಣಿಗಳನ್ನು ಕಳಿಸಿರಿ
Delete9th mathematics kalika hale question and answer Haki sir
Deleteಬಹಳ ಉತ್ತಮವಾದ ಮಾಹಿತಿ.ನಿಮ್ಮ ಕ್ರಿಯಾಶೀಲತೆಗೆ 🙏
ReplyDeletePlease send 2nd language Kannada Kalika Hale and other documents
ReplyDeleteTumaba upayukta sampanoola sir thank you so much 🙏
ReplyDelete👍👍👍👍👍🙏🙏🙏🙏🙏🙏tamage kooti vandanegalu sir
ReplyDeleteGood.....
ReplyDeleteEnglish lesson plan based on Kalika chetarike
ReplyDeleteಕಲಿಕಾ ಚೇತರಿಕೆ ಕನ್ನಡ ಪಾಠ ಟಿಪ್ಪಣಿ ಇದ್ದ ರೆ ಬಿಡ್ರಿ ಸರ್ ಧನ್ಯವಾದಗಳು
ReplyDeleteNeed english work sheets of class 4.5.6.and7
ReplyDeleteಕಲಿಕಾ ಫಲ ಆಧಾರಿತ ಪಾಠ ಯೋಜನೆ ಬಿಡಿ ಸರ್ ಕನ್ನಡ 7 ಕ್ಲಾಸ್ 🙏🙏
ReplyDeleteSir
ReplyDelete2nd language kannada and third language english work sheets haki plz.
Very Nice Bhai. 🙏🙏🙏🙏
ReplyDeleteವೈಭವ
ReplyDeleteಕಾವೇರಿ
ReplyDelete4,5,6,7,ತರಗತಿಯ ಗಣಿತ ಪಾಠ ಟಿಪ್ಪಣಿ ಇದ್ದರೆ ಹಾಕಿ ಸರ್
ReplyDelete9th
ReplyDeleteSir pl kannada 2nd language ಬೇಕು ಮರಾಠಿ ಮಾಧ್ಯಮ ಶಾಲೆಗೆ
ReplyDeleteFA eshtu marks ge entry madbeku sir?
ReplyDeleteಕಲಿಕಾ ಚೇತರಿಕೆ ನೋಟ್ಸ್ ಬೇಕು
ReplyDelete4 5 ಪಾಠ ಯೋಜನೆ ಗಳನ್ನು ಹಾಕಿ ಸರ್
ReplyDeleteಸರ್ FA1ಪರೀಕ್ಷೆ ತುಂಬುವ ವಿಧಾನ ಹಾಕಿ ಸರ್.
ReplyDeleteಸರ್ ಕಲಿಕಾ ಚೇತರೀಕೆಯ 15ಅಂಕ ಗಳಿಗೆ ಮಾನಕ ಗಳನ್ನು ಹೇಗೆ ಪ್ರಶ್ನೆ ಗಳನ್ನು ರೂಪಿಸಿಕೊಳ್ಳಬೇಕು ಮಾದರಿಯನ್ನು ಹಾಕಿರಿ ಪ್ಲೀಸ್
ReplyDeleteGood work sir
ReplyDeleteತುಂಬ ಉಪಯುಕ್ತ ಮಾಹಿತಿಗಳು ಒಂದೆಡೆ ದೊರೆಯುತ್ತಿದ್ದು, ತಮ್ಮ ಪರಿಶ್ರಮಕ್ಕೆ ಅನಂತ ಧನ್ಯವಾದಗಳು ಸರ್
ReplyDeletePlz send me SA1 6&7th English questions papers
ReplyDelete4 & 5 class english part 2 kalika chetarike haki sir
ReplyDeletePlease send me if you have a kalikachetarike dairy formats
ReplyDeletesir super exelent.sir please krodikarana haki sir.school consoldate
ReplyDeleteಸರ್ 6,7, ತರಗತಿಯ ಎಲ್ಲಾ ವಿಷಯಗಳ ಕಲಿಕಾ ಫಲ ಗಳ ಸ್ತರ ವಿಶ್ಲೇಷಣೆಗಳ ನಮೂನೆ ಹಾಕಿ ಸರ್
ReplyDeleteAny body send 5th English medium question papers ?
ReplyDeleteplease send 9901745182
Grade chart idre kalsri
ReplyDeleteಸರ್,
ReplyDeleteನಮಸಕಾರ ನಿಮ್ಮ ಕಾರ್ಯ ಶ್ಲಾಘನೀಯ. ನನ್ನಂತಹ ನೇಕ ಶಿಕ್ಷಕರುಗಳಿಗೆ ಬಹಳ ಪ್ರೋಜನ ಆಗುತ್ತಿದೆ. ಅವರೆಲ್ಲರ ಪರವಾಗಿ ತಮಗೆ ಧನ್ಯವಾದಗಳು.
1) 2023-24 ನೇ ಸಾಲಿನ ಪಠ್ಯವಿಭಜನೆ ಇದ್ದರೆ ದಯಮಾಡಿ 9731492026 ಗೆ send ಮಾಡಿ ಸರ್.
ಇಲ್ಲವೆ ನಿಮ್ಮ ಈ website ನಲ್ಲಿ add ಮಾಡಿ ಸರ್ ಅದರ ಅಗತ್ಯ ಇದೆ.
Darshan s
ReplyDelete