NEW UPDATES

ಆತ್ಮೀಯರೆ, ಈ ವೆಬ್ ಸೈಟ್ (WEBSITE) ಜಾಹೀರಾತು ರಹಿತ ವೆಬ್ ಸೈಟ್ ಆಗಿರುತ್ತದೆ. ಒಂದು ವೇಳೆ ಜಾಹೀರಾತು ಪ್ರದರ್ಶನವಾದಲ್ಲಿ ಜಾಹೀರಾತಿಗೂ ಹಾಗೂ ಈ ವೆಬ್ ಸೈಟ್ ನ ವಾರಸುದಾರರಿಗೂ ಯಾವುದೇ ರೀತಿಯ ಸಂಬಂಧವಿರುವುದಿಲ್ಲ. ಈ ವೆಬ್ ಸೈಟ್ ಅನ್ನು ಕೇವಲ ಸೇವಾ ಮನೋಭಾವದ ಹಿತದೃಷ್ಟಿಯಿಂದ ಹಾಗೂ ರಾಜ್ಯದ ಸಮಸ್ತ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗಕಾಂಕ್ಷಿಗಳಿಗೆ ನೆರವಾಗಲಿ ಎಂಬ ಶೈಕ್ಷಣಿಕ ಹಿತದೃಷ್ಟಿಯಿಂದ ರಚಿಸಲಾಗಿದ್ದು, ಇಲ್ಲಿ ಸಿಗುವ ಎಲ್ಲಾ ಸಂಪನ್ಮೂಲಗಳು ಮುಕ್ತ ಸಂಪನ್ಮೂಲಗಳಾಗಿರುತ್ತವೆ. ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ @All COPY RIGHTS RESERVED.

NEW  ಮಾಜಿ ಸೈನಿಕರ ಕೋಟಾದಡಿ ಜಿಪಿಟಿ ಹುದ್ದೆಗೆ ಆಯ್ಕೆಯಾಗಿರುವ ಅಭ್ಯರ್ಥಿಯ ಮೂಲ ಮಾಜಿ ಸೈನಿಕರ ಪ್ರಮಾಣ ಪತ್ರದ ನೈಜತೆ ನೀಡುವ ಕುರಿತು

NEW  ಶಾಲಾ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು/ ಸಿಬ್ಬಂದಿಗಳು EEDS ತಂತ್ರಾಂಶದ ಮೂಲಕ ರಜೆಗೆ ಅರ್ಜಿ ಸಲ್ಲಿಸುವ ಬಗ್ಗೆ ಹಾಗೂ ಏಳನೇ ವೇತನ ಶ್ರೇಣಿ ಹಾಗೂ ವೇತನವನ್ನು EEDS ತಂತ್ರಾಂಶದಲ್ಲಿ ಇಂದೀಕರಿಸುವ ಬಗ್ಗೆ

NEW  ಗೌ. ನ್ಯಾಯಮೂರ್ತಿಗಳಾದ ಶ್ರೀ ಎಚ್ ಎನ್ ನಾಗಮೋಹನ್ದಾಸ್ ಏಕ ಸದಸ್ಯ ವಿಚಾರಣಾ ಆಯೋಗದಿಂದ ಪರಿಶಿಷ್ಟ ಜಾತಿ ಒಳ ಮೀಸಲಾತಿ ಕುರಿತಂತೆ, ಪರಿಶಿಷ್ಟ ಜಾತಿಯ ನೌಕರರ ಮಾಹಿತಿಯನ್ನು ನೀಡುವ ಕುರಿತು

NEW  2025-26ನೇ ಸಾಲಿನ‌ಲ್ಲಿ KMERC ಇಲಾಖೆಯ CEPMIZ Project ಆರ್ಥಿಕ ಅನುದಾನದಡಿಯಲ್ಲಿ ರಾಜ್ಯದ ನಾಲ್ಕು ಜಿಲ್ಲೆಗಳ 10 ಗಣಿಬಾಧಿತ ತಾಲೂಕುಗಳ ವ್ಯಾಪ್ತಿಯಲ್ಲಿರುವ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ 1-10ನೇ ತರಗತಿ ವಿದ್ಯಾರ್ಥಿಗಳಿಗೆ ಪೂರಕ ಪೌಷ್ಟಿಕ ಆಹಾರ ವಿತರಿಸುವ ಕಾರ್ಯಕ್ರಮವನ್ನು ಸುಗಮವಾಗಿ ಅನುಷ್ಠಾನಗೊಳಿಸಲು SOP ನೀಡುವ ಬಗ್ಗೆ

NEW  2024-25ನೇ ಸಾಲಿನ PM POSHAN ಮಾರ್ಚ್/ಏಪ್ರಿಲ್ 2025ರ ಶಾಲಾ ದಿನಗಳಿಗೆ ಶಾಲೆಗಳಲ್ಲಿ ಆಹಾರ ಧಾನ್ಯಗಳ ಕೊರತೆಯಾದಲ್ಲಿ ಸ್ಥಳೀಯ ಮಾರುಕಟ್ಟೆಯಲ್ಲಿ ಖರೀದಿಸಲು ಅನುಮತಿ ನೀಡಿರುವ ಬಗ್ಗೆ

NEW  ಕರ್ನಾಟಕ ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ English language Enrichment course ( ELEC) ಆಯೋಜಿಸಲು ಅಗತ್ಯವಿರುವ mentors(week-9) ತರಬೇತಿಗೆ ಸಪ್ಪನ್ಮೂಲ ಶಿಕ್ಷಕರನ್ನು ನಿಯೋಜಿಸುವ ಕುರಿತು

NEW  2025-26ನೇ ಸಾಲಿನ‌ ಆದರ್ಶ ವಿದ್ಯಾಲಯಗಳ 6ನೇ ತರಗತಿಯ ದಾಖಲಾತಿಗಾಗಿ ನಡೆಸುವ ಪ್ರವೇಶ ಪರೀಕ್ಷೆಗೆ ವಿವಿಧ ಹಂತದ ಅಧಿಕಾರಿಗಳು ನಿರ್ವಹಿಸಬೇಕಾದ ಕರ್ತವ್ಯಗಳು ಮತ್ತು ಜವಾಬ್ದಾರಿಗಳು

NEW  2025ರ ಮಾರ್ಚ್/ಏಪ್ರಿಲ್ ಮಾಹೆಯಲ್ಲಿ ನಡೆಯುವ SSLC ಮುಖ್ಯ ಪರೀಕ್ಷೆಗೆ ಅನಧಿಕೃತವಾಗಿ ನೋಂದಾಯಿಸಿರುವ ವಿದ್ಯಾರ್ಥಿಗಳನ್ನು ರದ್ದುಪಡಿಸಿರುವ ಕುರಿತು

NEW  March/April -2025ರ SSLC ಪರೀಕ್ಷೆ -1ರ ಪರೀಕ್ಷಾ ಕೇಂದ್ರ ಮುಖ್ಯಸ್ಥರ ಲಾಗಿನ್ ಕುರಿತು

NEW  2024-25ನೇ ಸಾಲಿನ ಮರುಸಿಂಚನ ಕಾರ್ಯಕ್ರಮದ ಸಾಪಲ್ಯ ಮೌಲ್ಯಮಾಪನವನ್ನು ಹಮ್ಮಿಕೊಳ್ಳುವ ಬಗ್ಗೆ REVISED ORDER

NEW  ರಾಜ್ಯ ಸರ್ಕಾರಿ ನೌಕರರಿಗೆ ಒಂದು ಕೋಟಿ ಅಪಘಾತ ವಿಮೆ ಕುರಿತು ಸದನದಲ್ಲಿ ಮಾನ್ಯ ಮುಖ್ಯಮಂತ್ರಿಗಳು ನೀಡಿದ ಮಾಹಿತಿ

NEW  ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಿಗೆ 2025-26 ನೇ ಸಾಲಿನಲ್ಲಿ 6ನೇ ತರಗತಿಗೆ ಪ್ರವೇಶ ಸಂಬಂಧ ಸೇವಾ ಸಿಂಧು ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ವಿಸ್ತರಿಸಿರುವ ಕುರಿತು

NEW  ರಾಷ್ಟ್ರೀಯ ಆವಿಷ್ಕಾರ ಅಭಿಯಾನದ ಸಪ್ತಾಹ 2024-25ರ ಉಪಯೋಗಿತಾ ಪ್ರಮಾಣ ಪತ್ರವನ್ನು ಸಲ್ಲಿಸುವ ಕುರಿತು ಮತ್ತು ಗೂಗಲ್ ಫಾರಂನಲ್ಲಿ ಅಪ್ಲೋಡ್ ಮಾಡುವ ಬಗ್ಗೆ

NEW  ದಿನಾಂಕ : 16-04-2025 ರಿಂದ ನಡೆಯುವ UGCET ಪ್ರವೇಶ ಪರೀಕ್ಷಾ ಕೇಂದ್ರಗಳನ್ನು ಗುರುತಿಸಿ ಅಗತ್ಯ ಸಹಕಾರ ನೀಡುವ ಕುರಿತು

NEW  2024-25ನೇ ಸಾಲಿನ ಮರುಸಿಂಚನ ಕಾರ್ಯಕ್ರಮದ ಸಾಫಲ್ಯ ಮೌಲ್ಯಮಾಪನವನ್ನು [End line assessment] ಹಮ್ಮಿಕೊಳ್ಳುವ ಬಗ್ಗೆ

NEW  2024-25ನೇ ಸಾಲಿನ SSLC ಪರೀಕ್ಷೆ - 1ಕ್ಕೆ ಸಂಬಂಧಿಸಿದಂತೆ ಇಲಾಖೆಯ ವಿವಿಧ ಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ನಿರ್ವಹಿಸಬೇಕಾದ ಕರ್ತವ್ಯಗಳು ಮತ್ತು ಜವಾಬ್ದಾರಿಗಳ ಕುರಿತ ಮಾರ್ಗಸೂಚಿ

NEW  2024-25ನೇ ಸಾಲಿನ ಶಿಕ್ಷಕರ ಸಾಮಾನ್ಯ ವರ್ಗಾವಣೆ ಸಂಬಂಧ ಪೂರ್ವಭಾವಿ ಚಟುವಟಿಕೆಗಳ ಭಾಗವಾಗಿ ಡಿಸೆಂಬರ್ 2024ರ ಅಂತ್ಯಕ್ಕೆ ಶಿಕ್ಷಕರ ವೇಟೆಡ್ ಅಂಕಗಳನ್ನು ತಂತ್ರಾಂಶದಲ್ಲಿ ಪ್ರಕಟಿಸಿರುವ ಬಗ್ಗೆ | ALL DISTRICTS PRIMARY + GPT TEACHERS WEIGHTAGE SCORE LIST HIGH SCHOOL TEACHERS LIST

NEW  EEDS ತಂತ್ರಾಂಶದಲ್ಲಿ ಶಿಕ್ಷಕರ, ಅಧಿಕಾರಿಗಳ, ಬೋಧಕೇತರ ನೌಕರರ ಸೇವಾ ವಿವರಗಳನ್ನು ಗಣಕೀಕರಿಸಿ ಅಂತಿಮಗೊಳಿಸುವ ಬಗ್ಗೆ

NEW  2024-25ನೇ ಸಾಲಿನ‌ SA - 2 ಮಾದರಿ ಪ್ರಶ್ನೆ ಪತ್ರಿಕೆಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಈ WEBSITE ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು, ಮತ್ತೊಮ್ಮೆ ಈ WEBSITE ಗೆ ಭೇಟಿ ನೀಡಿ. ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ... ವಂದನೆಗಳು.



ಮಧ್ಯಾಹ್ನ ಉಪಾಹಾರ ಯೋಜನೆ

ಮಧ್ಯಾಹ್ನಉಪಹಾರ ಯೋಜನೆಯು ನಡೆದು ಬಂದ ದಾರಿ : 2002-03ರವರೆಗೆ ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಒಂದು ತಿಂಗಳಿಗೆ ತಲಾ 3 ಕೆ.ಜಿ. ಅಕ್ಕಿಯನ್ನು ಪ್ರತೀ ತಿಂಗಳು ನೀಡಲಾಗಿತ್ತಿದೆ. ಕರ್ನಾಟಕ ರಾಜ್ಯದ ಮಧ್ಯಾಹ್ನದ ಉಪಹಾರ ಯೋಜನೆ ಕಾರ್ಯಕ್ರಮ 2002-03ನೇ ಸಾಲಿನಲ್ಲಿ ಮೊದಲ ಹಂತದಲ್ಲಿ ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಅತ್ಯಂತ ಹಿಂದುಳಿದ ಈಶಾನ್ಯ ವಲಯದ ಏಳು ಜಿಲ್ಲೆಗಳಲ್ಲಿ ಸರ್ಕಾರಿ ಶಾಲೆಗಳ 1 ರಿಂದ 5 ನೇ ತರಗತಿಗಳ ವಿದ್ಯಾರ್ಥಿಗಳಿಗೆ ಬಿಸಿಯೂಟ ಪ್ರಾರಂಭಿಸಲಾಯಿತು. 2003-04 ನೇ ಸಾಲಿನಿಂದ ಉಳಿದ 20 ಜಿಲ್ಲೆಗಳಿಗೂ ವಿಸ್ತರಿಸಲಾಯಿತು. ದಿನಾಂಕ 01-09-2004 ರಿಂದ ಅನುದಾನಿತ ಪ್ರಾಥಮಿಕ ಶಾಲೆಗಳಿಗೆ ವಿಸ್ತರಿಸಲಾಯಿತು. ದಿನಾಂಕ 01-10-2004 ರಿಂದ ರಾಜ್ಯದ ಸರ್ಕಾರಿ ಮತ್ತು ಅನುದಾನಿತ 6 ಮತ್ತು 7 ನೇ ತರಗತಿ ವಿದ್ಯಾರ್ಥಿಗಳಿಗೂ ವಿಸ್ತರಿಸಲಾಗಿದೆ. 2007-08ನೇ ಸಾಲಿನಿಂದ ಯೋಜನೆಯನ್ನು ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳಿಗೂ ವಿಸ್ತರಿಸಲಾಯಿತು. ಇದರಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳೆಲ್ಲರಿಗೂ ಮಧ್ಯಾಹ್ನ ಉಪಹಾರವನ್ನು ಒದಗಿಸಲಾಯಿತು. 1 ರಿಂದ 8ನೇ ತರಗತಿಯವರೆಗೆ ಕೇಂದ್ರ ಸರ್ಕಾರದಿಂದ ಹಾಗೂ 9 ಮತ್ತು 10 ನೇ ತರಗತಿಗಳಿಗೆ ರಾಜ್ಯ ಸರ್ಕಾರದ ನೆರವಿನಿಂದ ಮಧ್ಯಾಹ್ನ ಬಿಸಿಯೂಟವನ್ನು ಒದಗಿಸಲಾಯಿತು. ದಿನಾಂಕ:01-08-2013ರಿಂಧ 1-10ನೇ ತರಗತಿಯ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲಾ ವಿದ್ಯಾರ್ಥಿಗಳಿಗೆ ವಾರದಲ್ಲಿ ಮೂರು ದಿನ ಪ್ರತೀ ವಿದ್ಯಾರ್ಥಿಗೂ 18 ಗ್ರಾಂ ಕೆನೆಭರಿತ ಹಾಲಿನ ಪುಡಿಯಿಂದ ತಯಾರಿಸಿದ 150 ಎಂ.ಎಲ್. ಹಾಲನ್ನು ನೀಡಲಾಗುತ್ತಿದೆ.

ಮಧ್ಯಾಹ್ನ ಉಪಹಾರ ಯೋಜನೆಯಡಿ ಅಡುಗೆ ಸಿಬ್ಬಂದಿ ನೇಮಕಾತಿಯ ಕುರಿತ ಸಂಪೂರ್ಣ ಮಾಹಿತಿ

ಕ್ರ.ಸಂ

ವಿವರ

ಡೌನ್‌ಲೋಡ್

01

ಅಕ್ಷರ ದಾಸೋಹ ಕಾರ್ಯಕ್ರಮದಡಿಯಲ್ಲಿ ಅಡುಗೆ ಸಿಬ್ಬಂದಿಯನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಆಯ್ಕೆ ಸಮಿತಿಯು ಅನುಸರಿಸಬೇಕಾದ ಅಂಶಗಳು

DOWNLOAD

02

ಅಡುಗೆ ಸಿಬ್ಬಂದಿಯ ನೇಮಕ ಕುರಿತು

DOWNLOAD

03

ಅಡುಗೆ ಸಿಬ್ಬಂದಿ ನೇಮಕಾತಿಗೆ ಸಂಬಂಧಿಸಿದಂತೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು

DOWNLOAD

04

ಮಧ್ಯಾಹ್ನ ಉಪಹಾರ ಯೋಜನೆಯ ಅಡುಗೆ ಸಿಬ್ಬಂದಿಯ ನೇಮಕಾತಿ ವಿಧಾನ ಹಾಗೂ ನಮೂನೆಗಳು

DOWNLOAD


05

ಅಡುಗೆ ಸಿಬ್ಬಂದಿಯ ನೇಮಕಾತಿ ಆದೇಶದ ಪ್ರತಿ

DOWNLOAD

06

ಶಾಲಾ ಅಡುಗೆ ಸಹಾಯಕರ ಕಾರ್ಯಗಳು ಮತ್ತು ಜವಾಬ್ದಾರಿಗಳು

DOWNLOAD

07

ಅಡುಗೆ ಸಿಬ್ಬಂದಿ ನೇಮಕ ಬಿಡುಗಡೆ ಸಂಬಂಧಿಸಿದ MDM ಶಿರಾ ರವರ ಆದೇಶ

DOWNLOAD

08

ಮುಖ್ಯ ಅಡುಗೆಯವರು ಹಾಗೂ ಅಡುಗೆಯವರ ದಿನಚರಿ

DOWNLOAD

09

ಚುನಾವಣೆಯಲ್ಲಿ ಸ್ಪರ್ಧಿಸಿ ಚುನಾಯಿತರಾದ ಅಕ್ಷರ ದಾಸೋಹ ಅಡುಗೆ ಸಿಬ್ಬಂದಿಗಳನ್ನು ಕರ್ತವ್ಯದಿಂದ ಬಿಡುಗಡೆಗೊಳಿಸುವ ಬಗ್ಗೆ - ಹೊಸ ಆದೇಶ

DOWNLOAD

10

ಮಧ್ಯಾಹ್ನ ಉಪಹಾರ ಯೋಜನೆ ಅಡಿ ಕಾರ್ಯನಿರ್ವಹಿಸುತ್ತಿರುವ ಅಡುಗೆ ಸಿಬ್ಬಂದಿಯನ್ನು ಮಾರ್ಚ್ 31ನೇ ದಿನಾಂಕದಂದು ಕರ್ತವ್ಯದಿಂದ ಬಿಡುಗಡೆ ಮಾಡುವ ಕುರಿತು & ನಿವೃತ್ತಿ, ರಾಜೀನಾಮೆ, ಮರಣ ಇತರೆ ಕಾರಣಗಳಿಂದ ತೆಗೆದುಹಾಕಿರುವ ಅಡುಗೆ ಸಿಬ್ಬಂದಿಗಳ ಮಾಹಿತಿ ನಮೂನೆ

DOWNLOAD


DOWNLOAD

11

ಮಧ್ಯಾಹ್ನ ಉಪಹಾರ ಯೋಜನೆಯ ಉಪಯೋಗದ ಪ್ರಮಾಣ ಪತ್ರ ಹಾಗೂ ಬೇಡಿಕೆ ನಮೂನೆ

DOWNLOAD


ಮಧ್ಯಾಹ್ನ ಉಪಹಾರ ಯೋಜನೆಯ ವಾರ್ಷಿಕ ಉಪಯೋಗಿತಾ ಪ್ರಮಾಣ ಪತ್ರ ಹಾಗೂ ಮಾಸಿಕ ಪ್ರಮಾಣ ಪತ್ರಗಳು

 annual uc

 auual uc  - 2

monthly uc 













ಅಜೀಂ ಪ್ರೇಮ್ ಜಿ ಫೌಂಡೇಶನ್ ಸಹಯೋಗದೊಂದಿಗೆ ವಾರದಲ್ಲಿ 04 ದಿನ ಹೆಚ್ಚುವರಿಯಾಗಿ ನೀಡಲಾಗುವ  ಪೂರಕ ಪೌಷ್ಟಿಕ ಆಹಾರದ ಕುರಿತ ಎಲ್ಲಾ ಆದೇಶಗಳು

ಕ್ರ.ಸಂ

ವಿಷಯ

ಡೌನ್‌ಲೋಡ್

 

01

 

2024-25ನೇ ಸಾಲಿನಲ್ಲಿ APF ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ ಉತ್ತರಿಸಲಾಗುವ ಪೂರಕ ಪೌಷ್ಟಿಕ ಆಹಾರ ವಿತರಣೆಯ ವಿವಿಧ ನಮೂನೆಗಳ ವಹಿಗಳು - ಕೃಪೆ

 

ನಮೂನೆ - 1ಮಹೇಶ್ ಹಿರೇವಡರಹಳ್ಳಿ 

ನಮೂನೆ – 2 ಅಂಜು ಸಕಲೇಶಪುರ 

ನಮೂನೆ – 3

ಮೊಟ್ಟೆ ಸುಲಿದ ಹಣ ಸಂದಾಯ ರಸೀದಿ

02

2024-25ನೇ ಸಾಲಿನಲ್ಲಿ APF ವತಿಯಿಂದ ನೀಡಲಾಗುವ ಪೂರಕ ಪೌಷ್ಟಿಕ ಆಹಾರದ ಉದ್ಘಾಟನಾ ಕಾರ್ಯಕ್ರಮವನ್ನು ರಾಜ್ಯದ ಎಲ್ಲಾ ಜಿಲ್ಲೆ ಮತ್ತು ತಾಲೂಕು ಹಂತದಲ್ಲಿ ದಿನಾಂಕ 25-09-2024ರಂದು ನಡೆಸುವ ಬಗ್ಗೆ

CLICK

03

2024-25ನೇ ಸಾಲಿನಲ್ಲಿ ವಾರದ ಎಲ್ಲಾ ದಿನಗಳಲ್ಲಿ 1 ರಿಂದ 10ನೇ ತರಗತಿಯವರೆಗೆ ಅಜೀಂ ಪ್ರೇಮ್ ಜಿ ಫೌಂಡೇಶನ್ ಸಹಯೋಗದೊಂದಿಗೆ ಪೂರಕ ಪೌಷ್ಟಿಕ ಆಹಾರದ ಕುರಿತ ಮಾರ್ಗಸೂಚಿ ಪ್ರಕಟಿಸಿದ ಬಗ್ಗೆ

CLICK

04

ಅಜೀಂ ಪ್ರೇಮ್ ಜಿ ಫೌಂಡೇಶನ್ ಸಹಯೋಗದಲ್ಲಿ ಪೌಷ್ಟಿಕ ಆಹಾರ ವಿತರಣೆ ಕುರಿತು ಶಾಲಾ ಹಂತದಲ್ಲಿ ಮುಖ್ಯ ಶಿಕ್ಷಕರಿಗೆ ತರಬೇತಿ ಏರ್ಪಡಿಸುವ ಬಗ್ಗೆ

CLICK

05

2024-25ನೇ ಸಾಲಿನಲ್ಲಿ ವಾರಕ್ಕೆ ಹೆಚ್ಚುರಿಯಾಗಿ 04 ದಿನ ಮೊಟ್ಟೆಗಳನ್ನು ನೀಡುವ ಕುರಿತು ತಾಲೂಕ್ ಪಂಚಾಯತ್ ಹಂತದಲ್ಲಿ ಕೆನರಾ ಬ್ಯಾಂಕ್ ಗಳಲ್ಲಿ ಖಾತೆ ತೆರೆಯು ಕುರಿತು ಕರ್ನಾಟಕ ಸರ್ಕಾರದ ನಡವಳಿ | ಆದೇಶ

CLICK

CLICK

UC






PM ಪೋಷಣ್ – ಶಕ್ತಿ ನಿರ್ಮಾಣ್  ಮಧ್ಯಾಹ್ನ ಉಪಹಾರ ಯೋಜನೆ  ಅಕ್ಷರ ದಾಸೋಹ ಕಾರ್ಯಕ್ರಮದ ಆಹಾರ ಸೂಚಿತಪಟ್ಟಿ ಮತ್ತು ಯೋಜನೆಯ ಇತರೆ ವಿವರ



ಅಕ್ಷರ ದಾಸೋಹ ಯೋಜನೆಯ ಖಾತೆ  ಬದಲಾವಣೆಯ ಅರ್ಜಿ ನಮೂನೆ

ಅಕ್ಷರ ದಾಸೋಹ ಯೋಜನೆಯ ಸಾದಿಲ್ವಾರು ವೆಚ್ಚ


2024-25 ನೇ ಸಾಲಿನಲ್ಲಿ ಮೊಟ್ಟೆ /ಬಾಳೆಹಣ್ಣು / ಶೇಂಗಾ ಚಿಕ್ಕಿ ಯೋಜನೆಯ ಅನುಷ್ಠಾನದ ವಿವರ

ಕ್ರ.ಸಂ

ವಿವರ

ಡೌನ್ಲೋಡ್

01

2024-25 ನೇ ಸಾಲಿನಲ್ಲಿ ಮೊಟ್ಟೆ ಮತ್ತು ಬಾಳೆಹಣ್ಣು / ಶೇಂಗಾ ಚಿಕ್ಕಿ ಯೋಜನೆಯ ಅನುಷ್ಠಾನದ ಆದೇಶ

CLICK


02

ಮೊಟ್ಟೆ ಮತ್ತು ಬಾಳೆಹಣ್ಣು / ಶೇಂಗಾ ಚಿಕ್ಕಿ ಯೋಜನೆಯ ನಿರ್ವಹಣೆಯ ದಾಖಲೆಗಳ ವಹಿ

CLICK

CLICK

03

ಪಾಲಕರ ಒಪ್ಪಿಗೆ ಪತ್ರ

CLICK

04

ಮೊಟ್ಟೆ ಮತ್ತು ಬಾಳೆಹಣ್ಣು ವಿತರಿಸಿದ ಮಾಸಿಕ ವರದಿ

CLICK

05

EGG BILL

CLICK

06

VOUCHER AND UC ( ಉಪಯೋಗಿತಾ ಪ್ರಮಾಣ ಪತ್ರ )

CLICK

=========================================================================


2023-24 ನೇ ಸಾಲಿನಲ್ಲಿ ಮೊಟ್ಟೆ ಮತ್ತು ಬಾಳೆಹಣ್ಣು / ಶೇಂಗಾ ಚಿಕ್ಕಿ ಯೋಜನೆಯ ಅನುಷ್ಠಾನದ ವಿವರ

ಕ್ರ.ಸಂ

ವಿವರ

ಡೌನ್‌ಲೋಡ್

01

2023-24 ನೇ ಸಾಲಿನಲ್ಲಿ ಮೊಟ್ಟೆ ಮತ್ತು ಬಾಳೆಹಣ್ಣು / ಶೇಂಗಾ ಚಿಕ್ಕಿ ಯೋಜನೆಯ ಅನುಷ್ಠಾನದ ಆದೇಶ

ORDER - 1

ವಿಸ್ತರಿಸಿದ ಆದೇಶದ ನಡಾವಳಿ

ವಿಸ್ತರಿಸಿದ ಅಧಿಕೃತ ಮಾರ್ಗಸೂಚಿ ಆದೇಶ

02

ಮೊಟ್ಟೆ ಮತ್ತು ಬಾಳೆಹಣ್ಣು / ಶೇಂಗಾ ಚಿಕ್ಕಿ ಯೋಜನೆಯ ನಿರ್ವಹಣೆಯ ದಾಖಲೆಗಳ ವಹಿ

DOWNLOAD

DOWNLOAD

03

ಪಾಲಕರ ಒಪ್ಪಿಗೆ ಪತ್ರ

DOWNLOAD

04

ಮೊಟ್ಟೆ ಮತ್ತು ಬಾಳೆಹಣ್ಣು ವಿತರಿಸಿದ ಮಾಸಿಕ ವರದಿ

DOWNLOAD

05

VOUCHER AND UC ( ಉಪಯೋಗಿತಾ ಪ್ರಮಾಣ ಪತ್ರ )

EGG BILL

DOWNLOAD

DOWNLOAD

DOWNLOAD








=========================================================================
 2022-23


ಮಧ್ಯಾಹ್ನ ಉಪಹಾರ ಯೋಜನೆ ಅಡಿಯಲ್ಲಿ ಪರೀಷ್ಕೃತ ಆಹಾರದ ಘಟಕವಾರು ವೆಚ್ಚಗಳ ವಿವರದ ಸುತ್ತೋಲೆ ದಿನಾಂಕ : 07.01.2023


SATS MDM DAILY ATTENDANCE FLOW CHART

 

 




REVISED MDM COOKING COST


ಅಕ್ಷರ ದಾಸೋಹ ಯೋಜನೆಯ xl sheets 2022-23

For LPS schools click here       For HPS schools click here       



ಮೊಟ್ಟೆ ಮತ್ತು ಬಾಳೆಹಣ್ಣು ಯೋಜನೆಯ ಸಂಪೂರ್ಣ ಮಾಹಿತಿ

ಕ್ರ.ಸಂ

ವಿವರ

ಲಿಂಕ್ ಗಳು

01

2022-23 ನೇ ಸಾಲಿನಲ್ಲಿ ಮೊಟ್ಟೆ ಮತ್ತು ಬಾಳೆಹಣ್ಣು ಯೋಜನೆಯ ಅನುಷ್ಠಾನದ ಆದೇಶ

 Click

Click

02

ಮೊಟ್ಟೆ ಮತ್ತು ಬಾಳೆಹಣ್ಣು ಯೋಜನೆಯ ನಿರ್ವಹಣೆಯ ದಾಖಲೆಗಳ ವಹಿ

 Click

Vocher

03

  ಮೊಟ್ಟೆ ಮತ್ತು ಬಾಳೆಹಣ್ಣು ವಿತರಿಸಿದ ಮಾಸಿಕ ವರದಿ

 Click

04

 ಪಾಲಕರ ಒಪ್ಪಿಗೆ ಪತ್ರ

 Click



  2021-22
=========================================================================



1.ಮಧ್ಯಾಹ್ನ ಉಪಾಹಾರ ಯೋಜನೆಯ ಅಡುಗೆ ತಯಾರಿಕೆ‌‌ ವೆಚ್ಚ ಹೆಚ್ಚಿಸಿದ ಆದೇಶ
2.ಅಡುಗೆ ಸಿಬ್ಬಂದಿಯ ಜವಬ್ದಾರಿಗಳು
3.SATS MDM online ಭರ್ತಿ ಮಾಡುವ ಬಗ್ಗೆ
4.ಅಡುಗೆ ಸಿಬ್ಬಂದಿಯ ನೇಮಕ ಕುರಿತು
5.ಬಿಸಿಯೂಟ ಮತ್ತು ಕ್ಷೀರಭಾಗ್ಯ ಯೋಜನೆಯ ಪರಿಣಾಮಕಾರಿ ಅನುಷ್ಠಾನದ ಕುರಿತು
6.ಆಹಾರ ತಯಾರಿಕಾ ವೆಚ್ಚದ ಕುರಿತು
7.ADMMS job chart
8.ಅಡುಗೆ ತಯಾರಿಸುವ ಪೂರ್ವ ಮತ್ತು ನಂತರ ಕೈಗೊಳ್ಳಬೇಕಾದ ಕ್ರಮಗಳ ಕುರಿತು
9.ಅಡುಗೆ ಸಿಬ್ಬಂದಿ ಮರಣ ಮತ್ತು ಅಪಘಾತ ಪರಿಹಾರ ಆದೇಶ
10.ಸ್ವಯಂ ಸೇವಾ ಸಂಸ್ಥೆಗಳಿಂದ ಆಹಾರ ಪಡೆಯುತ್ತಿರುವ ಶಾಲೆಗಳಲ್ಲಿ‌ಅಡುಗೆ ಸಿಬ್ಬಂದಿಯ ನೇಮಕ ಕುರಿತು
11.ಉಪಾಹಾರ ಯೋಜನೆಯ ಲೊಗೊ ಬಳಕೆ ಬಗ್ಗೆ
12.ಕ್ಷೀರಭಾಗ್ಯ ಯೋಜನೆಯ ವೆಚ್ಚದ ಮಾಹಿತಿ
13.2020-21ನೇ ಸಾಲಿನ ಬರಗಾಲ ಪೀಡಿತ ಪ್ರದೇಶಗಳಲ್ಲಿ ಆಹಾರ ಧಾನ್ಯ ವಿತರಿಸುವ ಬಗ್ಗೆ
14.MDM DATA FORMAT
15.ಅಡುಗೆ ಸಿಬ್ಬಂದಿ ನೇಮಕ ಬಿಡುಗಡೆ ಸಂಬಂಧಿಸಿದ MDM ಶಿರಾ ರವರ ಆದೇಶ



29 comments:

  1. ಬೇಸಿಗೆ ರಜೆಯಲ್ಲಿನ ಆಹಾರಧಾನ್ಯಗಳ ವಿತರಣಾ ಮಾಹಿತಿ

    ReplyDelete
  2. Milk order (ksheer bhagya) order send me sir

    ReplyDelete
  3. ಸರ್ ಬಿಸಿ ಊಟ ಮಾಡುವ ಸಿಬಂದಿ ಗ್ರಾಮ ಪಂಚಾಯತಿಯಲ್ಲಿ ಗೆದ್ದರೆ ಹುದ್ದೆಗೆ ರಾಜನಮೆ ಕೊಡಬೇಕಾ ಸರ್

    ReplyDelete
    Replies
    1. ಹೌದು ಸಾರ್.. ಅದರ ಆದೇಶ ಇದೇ ನೋಡಿ ಸಾರ್

      Delete
  4. ಆದೇಶದ ಕ್ರಮಸಂಖ್ಯೆ 38 ನೋಡಿ ಸಾರ್ ಇಲ್ಲೆ ಇದೆ

    ReplyDelete
  5. ಅಡುಗೆ ಸಹಾಯಕಿಯರ ನೇಮಕಾತಿಗೆ ಸಂಬಂಧಿಸಿದ ಆದೇಶವಿದ್ದರೇ ಹಂಚಿಕೊಳ್ಳಿ ಸರ್

    ReplyDelete
  6. ಪ್ರಸ್ತುತ CG ಎಷ್ಟಿದೆ?

    ReplyDelete
  7. ಅಕ್ಷರ ದಾಸೋಹಕ್ಕೆ ಪಾತ್ರೆಗಳ ಖರೀದಿ ಆದೇಶ ಇದ್ದರೆ ಹಾಕಿ ಪ್ಲೀಸ್

    ReplyDelete
  8. ಗುರುಗಳೇ ಅಡುಗೆದಾರ ಹುದ್ದೆಗೆ ಬೇಕಾದ ಆಡುಗೆದಾರರ ಸಂಖ್ಯೆ ತಿಳಿಸಿ A.B.C . ಮಾದರಿ ಅಡುಗೆದಾರರ ಸಂಖ್ಯೆ ತಿಳಿಸಿ

    ReplyDelete
  9. ಸರ್ ಅಥಿತಿ ಶಿಕ್ಷಕರ ಕಾರ್ಯದ ಬಗ್ಗೆ ತಿಳಿಸಿ

    ReplyDelete
  10. Sir plz update ಮೊಟ್ಟೆ ಯೋಜನೆಗೆಪೋಷಕರ ಒಪ್ಪಿಗೆ ಪತ್ರ ಡಿಸೆಂಬರ್ ತಿಂಗಳಲ್ಲಿ ಇದೆ ಡಿಸೆಂಬರ್ ತಿಂಗಳನ್ನು ತೆಗೆದು ಜುಲೈ ತಿಂಗಳನ್ನು ಅಪ್ಡೇಟ್ ಮಾಡಿ ಸರ್ ಧನ್ಯವಾದಗಳು

    ReplyDelete
  11. hats up for your great job sir,Its very helpful to us.pls share lkg,ukg children c g detail.Thank you sir.

    ReplyDelete
  12. ಸರ್ ಮಧ್ಯಾಹ್ನದ ಅಡುಗೆ ವಿತರಣೆಯ ಸಾದಿಲ್ವಾರು ತಿಂಗಳ ಪಾರ್ಮೆಟ ಪಿಡಿಎಫ್ ಇದ್ರೆ ಹಾಕ್ರಿ

    ReplyDelete
  13. ಶಾಲೆಯ ಗೊಡೆಗಳ ಮೇಲೆ ಪೊಕ್ಸೊ ಕಾಯ್ದೆ ಮತ್ತು ಇತರೆ ಬರೆಸುವಿಕೆಯ ಆದೇಶ ಹಾಕಿ

    ReplyDelete
  14. ಗುರುಗಳೇ ,ಹೆಚ್ಚುವರಿ ಇರುವಂತಹ ಅಡುಗೆಯವರನ್ನು ಹೇಗೆ ತೆಗೆಯುವುದು ಎಂಬುದನ್ನು ಒಂದು ಲೆಟರ್ ಹೆಡ್ ಸಹಾಯದಿಂದ ತಿಳಿಸಿ

    ReplyDelete
  15. ಸರ್, ಮುಖ್ಯ ಶಿಕ್ಷಕರು & ಮುಖ್ಯ ಅಡುಗೆಯವರು ಜಂಟಿ ಖಾತೆ ತೆರಯುವ ಬಗ್ಗೆ ಆದೇಶ ಇದ್ದರೆ ತಿಳಿಸಿ ಪ್ಲೀಸ್..

    ReplyDelete
  16. ಸರ್.. 🙏🙏 ಮಾಡಬೇಕಾಗಿದ್ದು do's.ಮಾಡಬಾರದ ಅಂಶಗಳು dont's. charat ಪಿಡಿಎಫ್ ಇದ್ದರೆ ಕೆಳುಹಿಸಿರಿ

    ReplyDelete
  17. How to maintain MDM cash book please sir

    ReplyDelete
  18. Midday meal heads. And bills

    ReplyDelete
  19. ಬರಪೀಡಿತ ಪ್ರದೇಶದಲ್ಲಿ 2019ನೇ ವರ್ಷದ ಏಪ್ರಿಲ್ ಮೇ ತಿಂಗಳಲ್ಲಿ ರಜಾ ಅವಧಿಯಲ್ಲಿ ಕಾರ್ಯ ನಿರ್ವಹಿಸುವ ಆದೇಶ ಇದ್ದರೆ ಹಾಕಿ ಸರ್

    ReplyDelete
  20. ಜೂನ್ 2023 ತಿಂಗಳಲ್ಲಿ ಆದ ಮೊಟ್ಟೆ ವಿತರಣಾ ಆದೇಶ ಹಾಕಿ

    ReplyDelete
  21. MDM RULS 2005 KANNADADALLI IDDARE HAKI

    ReplyDelete
  22. ಆಹಾರ ಬೇಡಿಕೆ,ಹಾಲಿನ ದಿನವಹಿ ನಮೂನೆ ಇದ್ದರೆ ಹಾಕಿ

    ReplyDelete
  23. ಅಡುಗೆ ಸಿಬ್ಬಂದಿಗಳು ಎಲ್ಲರೂ ಒಂದೇ ಕ್ಯಾಸ್ಟ್ ಇದ್ರೆ ನಡೆಯುತ್ತಾ ಸರ್ (

    ReplyDelete
  24. ಬಿಸಿ ಊಟ ಸಿಬ್ಬಂದಿ ನೇಮಕ ರದ್ದು ಪಡಿಸುವ ಆದೇಶ ಇದ್ದರೆ ಹೇಳಿ

    ReplyDelete


ಆತ್ಮೀಯ ಶಿಕ್ಷಕ ಮಿತ್ರರೇ, ನಮ್ಮ ಸರ್ಕಾರಿ ಶಾಲೆ app ನಲ್ಲಿ ಯಾವುದೇ fileಗಳು ಡೌನ್ಲೋಡ್ ಆಗುತ್ತಿಲ್ಲವೆಂದು ರಾಜ್ಯದ ಸಾಕಷ್ಟು ಶಿಕ್ಷಕ ಮಿತ್ರರು ವಿಚಾರ ತಿಳಿಸಿರುತ್ತಾರೆ. ಇದು ತಾಂತ್ರಿಕ ಸಮಸ್ಯೆಯಿಂದ ಕೂಡಿರುವ ಕಾರಣದಿಂದ download ಆಗುತ್ತಿಲ್ಲ. ಒಂದು ವೇಳೆ ತಮಗೆ ಯಾವುದೇ ಫೈಲ್ಗಳನ್ನು ಡೌನ್ಲೋಡ್ ಮಾಡಬೇಕೆಂದರೆ ದಯವಿಟ್ಟು app ನಲ್ಲಿ ಮಾಡದೆ, www.nammasarakarishaale.com ಈ ಲಿಂಕ್ ನ್ನು ನಿಮ್ಮ google chrome browser ನಲ್ಲಿ ಒಪನ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಬಹುದು. ಧನ್ಯವಾದಗಳು, ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ .

APP DOWNLOAD HERE

NATIONAL LEADERS

www.nammasarakarishaale.com ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ...